floor plan
ನಾಮವಾಚಕ

ನೆಲನಕಾಸೆ; ಅಂತಸ್ತುನಕ್ಷೆ; ಕಟ್ಟಡದ ಒಂದು ಅಂತಸ್ತಿನಲ್ಲಿರುವ ಕೋಣೆಗಳು, ನೆಲಗಟ್ಟು, ಬಾಗಿಲುಗಳು ಮೊದಲಾದವನ್ನು ಸೂಚಿಸುವ ನಕ್ಷೆ.